ಗೌಡಹಳ್ಳಿ ಫಾರೆಸ್ಟ್ ಹೋಂಸ್ಟೇ ಎಂಬುದು ಪ್ರಕೃತಿಯ ಹತ್ತಿರಿರುವ, ಶಾಂತ ಹಾಗೂ ಸಹಜ ವಾತಾವರಣದಲ್ಲಿ ನೆಮ್ಮದಿ ಅನುಭವಿಸಲು, ಪ್ರವಾಸಿಗರಿಗೆ ಅನುಕೂಲಕರವಾದ ರೀತಿಯಲ್ಲಿ ಹೋಮ್ಸ್‌ಟೇ ವ್ಯವಸ್ಥೆಯಾಗಿದೆ.  ಸಹಜ ಸುಂದರತೆಯಲ್ಲಿ ವಾಸಿಸಲು ಅನುವು ಮಾಡಿಕೊಡುವ ಸ್ಥಳಗಳಾಗಿವೆ. ಗೌಡಹಳ್ಳಿ ಫಾರೆಸ್ಟ್ ಹೋಂಸ್ಟೇ ಪ್ರವಾಸಿಗರಿಗೆ ಪ್ರಕೃತಿಯ ಜೀವನವನ್ನು ಅನುಭವಿಸಲು, ಅದರಲ್ಲಿನ ಸೊಗಸು, ವೈವಿಧ್ಯಮಯ ಪ್ರಾಣಿ-ಪಕ್ಷಿಗಳನ್ನು ನೋಡಲು ಹಾಗೂ ಪ್ರಕೃತಿಯ ಸೌಂದರ್ಯವನ್ನು ಹೊತ್ತ ಶಾಂತ ವಾತಾವರಣದಲ್ಲಿ ಸಮಯ ಕಳೆಯಲು ಅವಕಾಶಗಳನ್ನು ಒದಗಿಸುತ್ತವೆ.

Website: www.theforest.co.in

ಸಂಪರ್ಕಿಸಿ:  ಜೀವನ್ ಮರಡಿ, 9986499045

ಸ್ಥಳ: ಚಿಕ್ಕಮಗಳೂರು