ಸರಕು / ಸಾಗಣೆದಾರರು:

ಮಹಾ ನಾಯಕ ಪ್ಯಾಕರ್ಸ್ ಮತ್ತು ಮುವರ್ಸ್ ನಿಮ್ಮ ಮನೆ ಹಾಗೂ ಕಚೇರಿ ಸ್ಥಳಾಂತರವನ್ನು ಸುಲಭವಾಗಿ ಹಾಗೂ ಸುರಕ್ಷಿತವಾಗಿ ನಡೆಸುವ ವಿಶ್ವಾಸಾರ್ಹ ಸೇವಾ ಸಂಸ್ಥೆಯಾಗಿದೆ. ತರಬೇತಿ ಪಡೆದ ತಂಡ, ಉತ್ತಮ ಪ್ಯಾಕಿಂಗ್ ಸಾಮಗ್ರಿಗಳು ಮತ್ತು ಸಮಯಕ್ಕೆ ತಕ್ಕ ಸೇವೆಯ ಮೂಲಕ ನಿಮ್ಮ ಸ್ಥಳಾಂತರಣೆಯನ್ನು ತೊಂದರೆರಹಿತವಾಗಿ ಪೂರ್ಣಗೊಳಿಸುತ್ತಾರೆ. 

ಸಂಪರ್ಕಿಸಿ:  

ಸ್ಥಳ: ಬೆಂಗಳೂರು

Phone: 7975424320 / 6360272411